Karnataka TET Exam in Kannada 1.6

Licentie: Gratis ‎Bestandsgrootte: 4.61 MB
‎Gebruikersbeoordeling: 0.5/5 - ‎1 ‎Stemmen

Karnataka TET Examen app is speciaal ontworpen door MadGuy Labs voor de studenten die zich voorbereiden op Karnataka Teacher Eligibility Examen. Experts bij MadGuy Labs heeft gegeven al het bijbehorende materiaal te kraken Karnataka TET en de app geeft je ook dagelijkse actualiteit updates samen met Job en Exam alert. Onderwerpen die aan bod komen zijn : 1. Nieuws Alert 2. Algemeen Bewustzijn (Meestal Theorie) 3. Vraagbank (Papers van voorgaande jaren, Algemene Kennis enz.) 4. Dagelijkse Actualiteit Quiz 5. Gedetailleerde actualiteiten 6. Dagelijkse praktijktest " ಕರ್ನಾಟಕ ಟಿ.ಇ.ಟಿ " ಇದು ಒಂದು ಅತ್ಯುತ್ತಮ ಆಪ್ ಆಗಿದ್ದು ಇದರಲ್ಲಿ ಟಿ.ಇ.ಟಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಡಿ.ಇಡಿ ಮತ್ತು ಬಿ.ಇಡಿ ಪ್ರಶಿಕ್ಷಣವನ್ನು ಪಡೆದುಕೊಂಡನಂತರ ಶಿಕ್ಷಕರಾಗಬೇಕಾದರೇ ಟಿ,ಇ,ಟಿ ಪರೀಕ್ಷೆಯನ್ನು ಬರೆಯುವುದು ಕಡ್ಡಾಯವಾಗಿರುತ್ತದೆ. ಟಿ.ಇ.ಟಿ ಯಲ್ಲಿ 150 ಅಂಕಗಳಿಗೆ 90 ಅಂಕಗಳನ್ನು ಪಡೆಯಲೇಬೇಕು. ಅದು ತುಂಬಾ ಕಷ್ಟದ ವಿಷಯ. ನಮ್ಮ ಕರ್ನಾಟಕ ಸರ್ಕಾರವು ಪ್ರಥಮಬಾರಿಗೆ 2018 ರಲ್ಲಿ ಟಿ.ಇ.ಟಿ ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ ಮೂರುಲಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ ಅದರಲ್ಲಿ ಕೇವಲ ಸುಮಾರು ಇಪ್ಪತ್ತೆರಡು ಸಾವಿರ ಮಂದಿ ಮಾತ್ರ ಪಾಸಾಗಿದ್ದಾರೆ. ಅದಕ್ಕಾಗಿ ಇದರಲ್ಲಿ ಟಿ.ಇ.ಟಿ.ಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳು ಮತ್ತು ಪ್ರಶ್ನೆಗಳನ್ನು , ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಸ್ಪರ್ಧಾರ್ಥಿಗಳ ಲಕ್ಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಪ್ರಶ್ನೆಗಳನ್ನŁೆ ಪ್ರಶ್ನೆಗಳನ್ನು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಸೇರಿಸಲಾಗುವುದು. ನಿಜಕ್ಕೂ ಇದು ತಮ್ಮ ಪರೀಕ್ಷಾ ಸಿದ್ದತೆಗೆ ತುಂಬಾ ಸಹಾಯಕವಾಗಲಿದೆ. ಇದು ಟಿ.ಇ.ಟಿ ಅಷ್ಟೇ ಅಲ್ಲದೇ ಶಿಕ್ಷಕರ ಸಿ.ಇ.ಟಿ ಪರೀಕ್ಷೆಗೂ ಸಹಾಯಕವಾಗಲಿದೆ. ಆಪ್ ನಲ್ಲಿರುವ ವಿಷಯಗಳು :  ಶಿಶುಮನೋವಿಜ್ಞಾನ  ಕನ್ನಡ  ಇಂಗ್ಲೀಷ್  ಸಮಾಜವಿಜ್ಞಾನ  ಪರಿಸರ ಅಧ್ಯಯನ  ಗಣೀತ  ವಿಜ್ಞಾನ  ಮಾದರಿ ಪ್ರಶ್ನೆಗಳು  ಪ್ರಶ್ನೆಪತ್ರಿಕೆಗಳು  ಪ್ರಚಲಿತ ವಿದ್ಯಮಾನ  ಡೇಲಿ ಕ್ವಿಜ಼್  ಇತ್ಯಾದಿ. ಯಾವ ಪರೀಕ್ಷೆಗಳಿಗೆ ಉಪಯುಕ್ತ :  T.E.T  C.E.T.  F.D.A.  S.D.A.  ಇನ್ನಿತರೆ ಪರೀಕ್ಷೆಗಳು. ********************************************* Disclaimer: we respecteren de auteursrechten, handelsmerken en intellectuele eigendom van anderen en we verwachten dit ook van andere gebruikers. Als je in deze app informatie hebt gevonden die eigendom is van jou of content die je intellectuele eigendomsrechten schendt, neem dan contact met ons op [email protected] *************************************** Content Writer: Ramesh SU:- (Gangadhar middelbare school Hubli)

Programmadetails